ಮಳೆಯಿಂದ ಹಾನಿಗೀಡಾದ ಮನೆಗಳವರಿಗೆ ಪರಿಹಾರ

30BK2
Published on

ಬಸವಕಲ್ಯಾಣ: ತಾಲೂಕಿನ ರಾಜೇಶ್ವರ ನಾಡ ಕಚೇರಿಯಲ್ಲಿ ಹುಮನಾಬಾದ್ ಕ್ಷೇತ್ರದ ೨೦ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳ ಕುಟುಂಬದವರಿಗೆ ಪರಿಹಾರ ಧನ ಬುಧವಾರ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ್ ವಿತರಿಸಿದರು. ತಹಸೀಲ್ದಾರ್ ಶಾಂತಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷೆ ನಂದಾಬಾಯಿ ಹೊನ್ನಳ್ಳಿ, ಸಿದ್ದು ಪುಣೆ, ಅಕ್ರಮ ಪಾಶಾ, ಮುಖಂಡರಾದ ಬಸವರಾಜ ತಪಲಿ, ವೀರಣ್ಣ ಪಾಟೀಲ್, ದತ್ತು ಘಾಂಗ್ರೆ, ನಟರಾಜ ಗೋಟುರ, ಬಾಬುರಾವ ಗೋಟುರ, ಅಶ್ವಿನ ಪಾಟೀಲ್, ಸತೀಶ ರಜೇಂರಿ, ಪ್ರೇಮ ಬುಡಕೆ, ಗಿರೀಶ ತುಂಬಾ, ಜಗನ್ನಾಥ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net