ಮಳೆಗೆ ಮನೆ ಹಾನಿ

ಮಳೆಗೆ ಮನೆ ಹಾನಿ
Published on

ಅರಸೀಕೆರೆ: ನಗರದ ಕಂತೇನಹಳ್ಳಿ ಹಾಗೂ ಸರಸ್ವತಿ ಬಡಾವಣೆಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಆರು ಮನೆಗಳಿಗೆ ಹಾನಿಯಾಗಿದೆ.

ಲಕ್ಷ್ಮಮ್ಮ, ರೇಣುಕಮ್ಮ, ರಾಧಾ,ವಿಜಯ್, ಚಂದ್ರಶೇಖರ್ ಹಾಗೂ ಶೈಲಾ ಮನೆ ಕಳೆದುಕೊಂಡವರು.

ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಮುಖಂಡ ಹರ್ಷವರ್ಧನ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net