ಸೋಮವಾರಪೇಟೆ: ತಾಲೂಕಿನ ಹರಗ ಗ್ರಾಮದ ಬಿ.ಸಿ.ಪೊನ್ನಪ್ಪ ಎಂಬುವರಿಗೆ ಸೇರಿದ 8 ವರ್ಷದ ಹಸು ಅತಿಯಾದ ಮಳೆ ಮತ್ತು ಚಳಿಗೆ ಗುರುವಾರ ಮೃತಪಟ್ಟಿದೆ. ಸ್ಥಳಕ್ಕೆ ಪಶುವೈದ್ಯರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.