ಮನೆಯ ಛಾವಣಿ ಕುಸಿತ

06 HHR P 06 (1)
ಹೊಳೆಹೊನ್ನೂರಿನ ಪೇಟೆಬೀದಿಯಲ್ಲಿರುವ ಕಲ್ಪನಾ ಅವರ ಮನೆ ಛಾವಣಿ ಕುಸಿದಿರುವುದು.
Published on

ಹೊಳೆಹೊನ್ನೂರು: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಪೇಟೆಬೀದಿ ರಸ್ತೆಯಲ್ಲಿ ಕಲ್ಪನಾ ಎಂಬುವರ ಮನೆಯ ಛಾವಣಿ ಕುಸಿದಿದೆ. ಕಲ್ಪನಾ ಅವರು ಶುಕ್ರವಾರ ಶಿವಮೊಗ್ಗದ ಸಹೋದರನ ಮನೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇರಲಿಲ್ಲ. ಮನೆಗೆ ಬಂದಾಗ ಛಾವಣಿ ಕುಸಿದಿರುವುದು ಗೊತ್ತಾಗಿದೆ. ಹೆಂಚುಗಳು ಬಿದ್ದು ನಿತ್ಯ ಬಳಕೆಯ ವಸ್ತುಗಳು ಹಾಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net