ಮನೆ-ಮನೆಗೆ ಮಂತ್ರಾಕ್ಷತೆ ವಿತರಣೆ

Manthrakshathe
Published on

ಚಿತ್ರದುರ್ಗ: ನಗರದ ಬಿ.ಎಲ್.ಗೌಡ ಲೇಔಟ್‌ನಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳಿಂದ ಮಂಗಳವಾರ ಮನೆ-ಮನೆಗೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಿತು.

ಎಸ್.ಆರ್.ಸುಧಾ ಹನುಮಂತರೆಡ್ಡಿ, ಪದ್ಮಾ ತಿಪ್ಪೇಸ್ವಾಮಿ, ಲೀಲಾವತಿ, ಕಲಾವತಿ, ಶಶಿಕಲಾ ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net