ಮನೆ ಗೋಡೆ ಕುಸಿತ

ಮನೆ ಗೋಡೆ ಕುಸಿತ
Published on

classic

ಅರಸೀಕೆರೆ : ತಾಲೂಕಿನಲ್ಲಿ ಮಳೆ ಆರ್ಭಟ ತಗ್ಗಿದ್ದರೂ ಅನಾಹುತಗಳು ಮುಂದುವರಿದಿದು ಜನರನ್ನು ಸಂಕಷ್ಟಕ್ಕೆ ದೂಡಿದೆ.ಇದಕ್ಕೆ ನಿದರ್ಶನ ಎನ್ನುವಂತೆ ಕಾಳನಕೊಪ್ಪಲು ಬಡಾವಣೆ ನಿವಾಸಿ ಗೌರಮ್ಮ ಎನ್ನುವವರ ಮನೆ ಗೋಡೆ ಕಳೆದೆರಡು ದಿನಗಳ ಹಿಂದೆ ಕುಸಿದು ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದ್ದು ಪರಿಹಾರಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net