ಮನದನಿ ಕವನ ಸಂಕಲನ ಬಿಡುಗಡೆ

Swamiji
Published on

ಚಿತ್ರದುರ್ಗ: ನಗರದ ಗಾಯತ್ರಿ ಶಿವರಾಂ ಇನ್ನರ್‌ವ್ಹೀಲ್ ಕ್ಲಬ್ ಸಭಾ ಭವನದಲ್ಲಿ ಭಾನುವಾರ ಶೋಭಾ ಮಲ್ಲಿಕಾರ್ಜುನ್ ಅವರ ಮನದನಿ ಕವನ ಸಂಕಲನವನ್ನು ಶ್ರೀ ಬಸವಪ್ರಭು ಸ್ವಾಮೀಜಿ ಬಿಡುಗಡೆಗೊಳಿಸಿದರು.

ವಾಸುದೇವ ನಾಡಿಗ್, ರೇಣುಕಾ ಪ್ರಕಾಶ್, ದಯಾ ಪುತ್ತೂರ್ಕರ್, ಡಾ.ಶಫಿವುಲ್ಲಾ, ಮುರಳಿ, ಶೋಭಾ ಮಲ್ಲಿಕಾರ್ಜುನ್, ಡಾ.ಬಿ.ರಾಜಶೇಖರಪ್ಪ, ವಚನಾ, ಎಂ.ಜಿ. ಮಲ್ಲಿಕಾರ್ಜುನ್, ಜಯಾ ಪ್ರಾಣೇಶ್, ಸಿ.ಎಂ.ಪರಿಣಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net