ಮದರ್ ತೆರೆಸಾ ಜನ್ಮದಿನ ಆಚರಣೆ

V.M. Rampure School Photo
Published on

ಬೀದರ್: ತಾಲ್ಲೂಕಿನ ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್ ಸ್ಕೂಲ್‍ನಲ್ಲಿ ಮದರ್ ತೆರೆಸಾ ಜನ್ಮದಿನ ಆಚರಿಸಲಾಯಿತು.
ಮದರ್ ತೆರೆಸಾ ರೋಗಿಗಳು, ಬಡವರ ಸೇವೆಯಲ್ಲೇ ಸಾರ್ಥಕತೆ ಕಂಡಿದ್ದರು. ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಲೆಯ ಅಧ್ಯಕ್ಷ ಮಹೇಶ ಎಸ್. ರಾಂಪುರೆ ಹೇಳಿದರು.
ಶಿಕ್ಷಕಿಯರಾದ ಶೈಲಜಾ ಗುಪ್ತಾ, ಅಂಬಿಕಾ ರಾಂಪುರೆ, ನಿಕಿತಾ ಕುಂದನ್, ಮೀನಾಕ್ಷಿ ಪಾಟೀಲ, ಪ್ರಿಯಾಂಕಾ, ಸುನಿತಾ, ತ್ರಿವೇಣಿ, ಶ್ರುತಿ ಬರಗಾಲೆ, ಪ್ರಿಯಾ ರೆಡ್ಡಿ, ನಂದಿನಿ, ದಿನೇಶ ಸೋನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net