ಮದಕರಿಪುರ ಗ್ರಾಪಂಗೆ ಬಸವರಾಜ್‌ ಅಧ್ಯಕ್ಷ

4
Published on

ಚಿತ್ರದುರ್ಗ: ತಾಲೂಕಿನ ಮದಕರಿಪುರ ಗ್ರಾಪಂಗೆ ಬಸವರಾಜ್‌ ಅಧ್ಯಕ್ಷ, ಮಂಜುಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ತಾಪಂ ಇಒ ಹನುಮಂತಪ್ಪ, ಪಿಡಿಒ ನಾಗರಾಜ್‌ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net