ಮತ್ತೆ 175 ಜನರಿಗೆ ಸೋಂಕು ದೃಢ

carona logo
Published on

ಗದಗ: ಜಿಲ್ಲೆಯಲ್ಲಿ ಮಂಗಳವಾರ 175 ಜನರಿಗೆ ಸೋಂಕು ತಗುಲಿದ್ದು, 164 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ ಬೆಟಗೇರಿ ನಗರದ ಲಖಾನಿ ಆಸ್ಪತ್ರೆ ಹತ್ತಿರ, ಹುಡ್ಕೋ ಕಾಲನಿ, ಶಹಾಪೂರ ಪೇಟೆ, ಪಾರ್ಶ್ವನಾಥ ಶಾಲೆ ಹತ್ತಿರ, ಆದರ್ಶ ನಗರ, ಪಂಚಾಕ್ಷರಿ ನಗರ, ಖಾನತೋಟ, ಒಕ್ಕಲಗೇರಿ, ವಿದ್ಯಾನಗರ ಶಾಲೆ, ಕಣವಿ ಪ್ಲಾಟ್, ಕೆ.ಸಿ. ರಾಣಿ ರಸ್ತೆ, ಬಾಲಾಜಿ ನಗರ, ಶಿರೋಳ ಆಸ್ಪತ್ರೆ ಹತ್ತಿರ, ರಾಜೀವ ಗಾಂಧಿ ನಗರ, ಮೈಲಾರ ದೇವಾಸ್ಥಾನ ಹತ್ತಿರ, ರಜಪೂತ ಗಲ್ಲಿ, ದಂಡಿ ನಗರ, ಡಿಎಂಎಂ ಆಸ್ಪತ್ರೆ, ಬನಶಂಕರಿ ರಸ್ತೆ, ನಾಲ್ವಾಡ ಓಣಿ, ರಾಜೀವಗಾಂಧಿ ನಗರ, ಸೇವಾಲಾಲ ನಗರ, ಕುರಟ್ಟಿ ಪೇಟೆ, ಸಾಯಿನಗರ, ಉದಯ ನಗರ, ಡಿಎಸ್​ಯುು ಯೂನಿಟ್, ಜಿಮ್್ಸ, ದಾಸರ ಓಣಿ, ಹೆಲ್ತ್ ಕ್ಯಾಂಪ್, ಕೆವಿಜಿ ಬ್ಯಾಂಕ್, ಹಮಾಲರ ಪ್ಲಾಟ್, ಒಕ್ಕಲಗೇರಿ ಓಣಿ, ಎಸ್​ಎಂಕೆ ನಗರ, ಶಿವಬಸವ ನಗರ, ಹನುಮಾನ್ ನಗರ, ಗದಗ ತಾಲೂಕಿನ ನೀರಲಗಿ, ಕಣಗಿನಹಾಳ, ಮುಳಗುಂದ, ಶಿರುಂಜ, ಸೊರಟೂರ, ಹುಲಕೋಟಿ, ಯಲಿಶಿರೂರ, ಬಿಂಕದಕಟ್ಟಿ, ಕಳಸಾಪೂರ, ಚಿಕ್ಕೊಪ್ಪ, ಶಿರಗುಪ್ಪ. ಮುಂಡರಗಿ ಪಟ್ಟಣದ ದುರ್ಗಾದೇವಿ ನಗರ, ದಿಂಡೂರ ಮುಖ್ಯ ರಸ್ತೆ, ಅರಣ್ಯ ವಸತಿ ಗೃಹ, ತಳಗಡೆ ಓಣಿ, ಮುಂಡರಗಿ ತಾಲೂಕಿನ ಡಂಬಳ, ವಿರಾಪೂರ ತಾಂಡಾ, ಡೋಣಿ, ಶೀರನಹಳ್ಳಿ ಶುಗರ್ ಫ್ಯಾಕ್ಟರಿ ಕ್ವಾರ್ಟರ್ಸ್, ಹಾರೋಗೇರಿ. ನರಗುಂದ ಪಟ್ಟಣದ ಸಿದ್ದನಬಾವಿ ಓಣಿ, ಕಸಬಾ ಓಣಿ, ಶಂಕಲಿಂಗ ಓಣಿ, ಜನತಾ ಪ್ಲಾಟ್, ನರಗುಂದ ತಾಲೂಕಿನ ಗೂರ್ಲಕಟ್ಟಿ, ಮುಗನೂರು. ರೋಣ ಪಟ್ಟಣದ ಶಿವಪೇಟೆ 11ನೇ ಅಡ್ಡರಸ್ತೆ, ದುರ್ಗಾದೇವಿ ದೇವಸ್ಥಾನ, ರೋಣ ತಾಲೂಕಿನ ಸೂಡಿ, ಸವಡಿ, ದುಂದೂರ, ಜಕ್ಕಲಿ, ಶಾಂತಗೇರಿ, ನಿಡಗುಂಡಿ ಚಿಕ್ಕಾಸಿ ಓಣಿ, ಹುನಗುಡಿ, ಮಾರನಬಸರಿ, ಅಬ್ಬಿಗೇರಿ, ನರೇಗಲ್, ಹಿರೇಹಾಳ, ರ್ಕಕಟ್ಟಿ, ಗೂಳಗುಂದಿ, ರಾಂಪುರ, ಕರಮುಡಿ. ಶಿರಹಟ್ಟಿ ಪಟ್ಟಣದ ಎಸ್​ಬಿಐ ಬ್ಯಾಂಕ್ ಹತ್ತಿರ, ಬಸವೇಶ್ವರ ನಗರ, ಮ್ಯಾಗೇರಿ ಓಣಿ, ಶಿರಹಟ್ಟಿ ತಾಲೂಕಿನ ಛಬ್ಬಿ ಕ್ಯಾಂಪ್, ಛಬ್ಬಿ, ಶಿಗ್ಲಿ, ಅಮರಾಪೂರ, ನಾರಾಯಣಪೂರ, ಬೆಳ್ಳಟ್ಟಿ. ಲಕ್ಷ್ಮೇಶ್ವರ ಪಟ್ಟಣದ ಅಂಬೇಡ್ಕರ್ ನಗರ, ಬಸವೇಶ್ವರ ನಗರದ ಹಡಗಲಿ ಬಿಲ್ಡಿಂಗ್, ಬಸ್ತಿಬಣ, ವಿನಾಯಕ ನಗರ, ಸವಣೂರ ರಸ್ತೆ, ಸಿದ್ಧಿನಗರ, ಗಜೇಂದ್ರಗಡ ಪಟ್ಟಣದ ಗಜೇಂದ್ರಗಡ, ಜವಳಿ ಪ್ಲಾಟ್, ಜಿ.ಎಸ್. ನಗರ, ಹಿರೇಬಜಾರ, ಬಸವೇಶ್ವರ ನಗರ, ಕಡ್ಡಿಯವರ ಪ್ಲಾಟ್, ಪೂಜಾರ ಪ್ಲಾಟ್, ನವನಗರ, ವಿಜಯ ಕಾಲನಿಯಲ್ಲಿ ಸೋಂಕು ಪತ್ತೆಯಾಗಿದೆ.

ಬೆಟಗೇರಿಯ 51 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ಜಿಲ್ಲೆಯ 92 ಪ್ರದೇಶಗಳು ಪ್ರತಿಬಂಧಿತ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಿಸಲು ಸೋಂಕು ದೃಢಪಟ್ಟ 92 ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳನ್ನಾಗಿ ಜಿಲ್ಲಾಧಿಕಾರಿ ಸುಂದರೇಶಬಾಬು ಘೊಷಿಸಿದ್ದಾರೆ.

ಗದಗ-ಬೆಟಗೇರಿ ನಗರದ ಪಂಚಾಕ್ಷರಿ ನಗರದ ವಾರ್ಡ್ ನಂ.28, ಅಂಬಾ ಭವಾನಿ ದೇವಸ್ಥಾನ ಹತ್ತಿರ ವಾರ್ಡ್ ನಂ.8, ಶಿವಬಸವ ನಗರ ವಾರ್ಡ್ ನಂ.11, ಸಂಬಾಪುರ ರಸ್ತೆ ವಾರ್ಡ್ ನಂ.30, ಶಹಾಪುರ ಪೇಟೆ ವಾರ್ಡ್ ನಂ.15, ಕೆ.ಸಿ.ರಾಣಿ ರೋಡ್ ವಾರ್ಡ್ ನಂ.14, ನ್ಯೂ ಹುಡ್ಕೋ ವಾರ್ಡ್ ನಂ.23, ಕಳಸಾಪುರ ರೋಡ್ ವಾರ್ಡ್ ನಂ.35, ಹೊಸಪೇಟ ಚೌಕ್ ವಾರ್ಡ್ ನಂ.4, ನೇಕಾರ ಕಾಲನಿ ವಾರ್ಡ್ ನಂ.5, ಹಮಾಲರ ಪ್ಲಾಟ್ ವಾರ್ಡ್ ನಂ.11, ಜಿಲ್ಲಾ ಕ್ರೀಡಾಂಗಣ ವಾರ್ಡ್ ನಂ.27, ಶರಣಬಸವೇಶ್ವರ ನಗರ ವಾರ್ಡ್ ನಂ.5, ಎಸ್.ಬಿ. ನಗರ ವಾರ್ಡ್ ನಂ.7, ಕೆ.ವೈ.ಸಿ.ಆರ್. ಕಾಲೇಜ್ ವಾರ್ಡ್ ನಂ.28, ಹೆಲ್ತ್ ಕ್ಯಾಂಪ್ ವಾರ್ಡ್ ನಂ.9, ಸಜ್ಜನರ ಲೇಔಟ್ ವಾರ್ಡ್ ನಂ.33, ನಿಸರ್ಗ ಬಡಾವಣೆ ವಾರ್ಡ್ ನಂ.11, ಮಸಾರಿ ವಾರ್ಡ್ ನಂ.13, ಸಬ್​ಜೈಲ್ ಕ್ವಾರ್ಟರ್ಸ್ ವಾರ್ಡ್ ನಂ.2, ವಿವೇಕಾನಂದ ನಗರ ವಾರ್ಡ್ ನಂ.11, ತಿಲಕ ಪಾರ್ಕ್ ವಾರ್ಡ್ ನಂ.24, ಹುಡ್ಕೋ ಕಾಲನಿ ವಾರ್ಡ್ ನಂ.34, ಗದಗ ತಾಲೂಕಿನ ಮುಳಗುಂದದ ವಾರ್ಡ್ ನಂ.2, ನಾಗಾವಿ ವಾರ್ಡ್ ನಂ.1, ಅಡವಿ ಸೋಮಾಪುರ ವಾರ್ಡ್ ನಂ.3, ಕಣವಿ ವಾರ್ಡ್ ನಂ.3, ಹರ್ತಿ ವಾರ್ಡ್ ನಂ.1, ಹೊಂಬಳ ವಾರ್ಡ್ ನಂ.3, ಅಂತೂರ ಬೆಂತೂರ ವಾರ್ಡ್ ನಂ.2, ಸೊರಟೂರ ವಾರ್ಡ್ ನಂ.2, ಮಲ್ಲಸಮುದ್ರ ವಾರ್ಡ್ ನಂ.4, ಮುಳಗುಂದದ ತಿಗಡಿಕೆರ ಓಣಿ, ನರಸಾಪುರ ವಾರ್ಡ್ ನಂ.1, ಹಾತಲಗೇರಿ ವಾರ್ಡ್ ನಂ.2.

ನರಗುಂದ ಪಟ್ಟಣದ ಕಸಬಾ ವಾರ್ಡ್ ನಂ.14, ಅಧ್ಯಾಪಕ ನಗರ ವಾರ್ಡ್ ನಂ.22, ಹೊಸೂರ ಓಣಿ ವಾರ್ಡ್ ನಂ.3, ಫೈರ್ ಆಫೀಸ್ ಕ್ವಾರ್ಟರ್ಸ್ ವಾರ್ಡ್ ಸಂ.23, ಗಾಡಿ ಓಣಿ ವಾರ್ಡ್ ನಂ.6, ನರಗುಂದ ತಾಲೂಕಿನ ಶಿರೋಳ ವಾರ್ಡ್ ನಂ.1, ಹಿರೇಕೊಪ್ಪ ವಾರ್ಡ್ ನಂ.1, ಹಿರೇಕೊಪ್ಪ ವಾರ್ಡ್ ನಂ.2, ಬನಹಟ್ಟಿ, ಕೊಣ್ಣೂರ , ಶಿರೋಳ ಬಸವೇಶ್ವರ ದೇವಸ್ಥಾನದ ಹತ್ತಿರ ವಾರ್ಡ್ ನಂ.1.

ರೋಣ ಪಟ್ಟಣದ ಶಿವಪೇಟೆ ವಾರ್ಡ್ ನಂ.15, ಪೊಲೀಸ್ ಸ್ಟೇಷನ್ ಹತ್ತಿರ ವಾರ್ಡ್ ನಂ.23, ರೋಣ ತಾಲೂಕಿನ ಯಾವಗಲ್ ವಾರ್ಡ್ ನಂ.3, ಹೊಳೆಆಲೂರ ವಾರ್ಡ್ ನಂ.4, ಬೆಳವಣಕಿ ವಾರ್ಡ್ ನಂ.1, ಮೆಣಸಗಿ ವಾರ್ಡ್ ನಂ.1, ನರೇಗಲ್ ವಾರ್ಡ್ ನಂ.10.

ಮುಂಡರಗಿ ಪಟ್ಟಣದ ಕಡ್ಲಿಪೇಟೆ ಓಣಿ ವಾರ್ಡ್ ನಂ.13, ಜೆ.ಎಚ್.ಪಟೇಲ್ ನಗರ ವಾರ್ಡ್ ನಂ.22, ಹೆಸರೂರ ರಸ್ತೆ ವಾರ್ಡ್ ನಂ.17, ಜೆ.ಎಚ್. ಪಟೇಲ್ ನಗರ ವಾರ್ಡ್ ನಂ.22, ವಿದ್ಯಾನಗರ ವಾರ್ಡ್ ನಂ.18, ಭಜಂತ್ರಿ ಓಣಿ ವಾರ್ಡ್ ನಂ.10, ಬ್ಯಾಲವಾಡಗಿ ವಾರ್ಡ್ ನಂ.22, ಬಸವೇಶ್ವರ ನಗರ ವಾರ್ಡ್ ನಂ.6. ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ವಾರ್ಡ್ ನಂ.1, ಜಂತ್ಲಿ ಶಿರೂರ ವಾರ್ಡ್ ನಂ.1 2, ಬಾಗೇವಾಡಿ ವಾರ್ಡ್ ನಂ.2, ಡಂಬಳ ವಾರ್ಡ್ ನಂ.1 ಮತ್ತು 8, ಹೆಸರೂರ ವಾರ್ಡ್ ನಂ.1, ಬೀಡನಾಳ ವಾರ್ಡ್ ನಂ.1, ಹಳ್ಳಿಕೇರಿ ವಾರ್ಡ್ ನಂ.2, ಜಂತ್ಲಿ ಶಿರೂರಿನ ಜನತಾ ಪ್ಲಾಟ್ ವಾರ್ಡ್ ನಂ.2, ಶಿಂಗಟಾಲೂರ ವಾರ್ಡ್ ನಂ.1.

ಲಕ್ಷ್ಮೇಶ್ವರ ಪಟ್ಟಣದ ಕೋರ್ಟ್ ಹತ್ತಿರ ವಾರ್ಡ್ ನಂ.1, ಹಿರೇಬಾನ ವಾರ್ಡ್ ನಂ.1, ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ವಾರ್ಡ್ ನಂ.1, ಶಿಗ್ಲಿ ವಾರ್ಡ್ ನಂ.3. ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ವಾರ್ಡ್ ನಂ.1, ಮಾಗಡಿ ವಾರ್ಡ್ ನಂ.1, ಬೆಳ್ಳಟ್ಟಿ ಫಾರೆಸ್ಟ್ ಕ್ವಾರ್ಟರ್ಸ್ ವಾರ್ಡ್ ನಂ.1, ಚಿಕ್ಕಸವಣೂರ ವಾರ್ಡ್ ನಂ.1, ಗಜೇಂದ್ರಗಡ ಪಟ್ಟಣದ ಜವಳಿ ಪ್ಲಾಟ್ ವಾರ್ಡ್ ನಂ.22 ಪ್ರದೇಶದಲ್ಲಿ ಪ್ರತಿಬಂಧಿತ ಪ್ರದೇಶ ಎಂದು ಘೊಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net