ಕಲಬುರಗಿ: ಶಹಾಬಾದ್ ರಸ್ತೆಯಲ್ಲಿರುವ ಬುಡ್ಗ ಜಂಗಮ ಬಡಾವಣೆಯಲ್ಲಿ ಹಾಲು ವಿತರಿಸಿ ಬಸವ ಪಂಚಮಿ ಆಚರಿಸಲಾಯಿತು. ಸುನೀಲ ಮಾನ್ಪಡೆ, ದಿನೇಶ ದೊಡ್ಡಮನಿ, ಪ್ರಭುಲಿಂಗ ಮಹಾಗಾಂವಕರ, ನಾಗೇಂದ್ರ ಜವಳಿ, ಸಂತೋಷ ಮೇಲಿನಮನಿ, ವಿಠ್ಠಲ ಚಿಕಣಿ, ಮೈಲಾರಿ ದೊಡ್ಡಮನಿ, ಸಂಗಮೇಶ ಗುಬ್ಬೇವಾಡ, ಶಶಿಕಾಂತ ಪಸಾರ, ಮರೆಪ್ಪ ಇತರರಿದ್ದರು.