ಮಕ್ಕಳಿಂದ ಶಾರದಾ ಪೂಜೆ

Sharadha
Published on

ಚಿತ್ರದುರ್ಗ: ನಗರದ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯಲ್ಲಿ ವಸಂತ ಪಂಚಮಿ ಅಂಗವಾಗಿ ಬುಧವಾರ ಶಾರದಾ ದೇವಿ ಪೂಜೆ ಹಾಗೂ ಸಾವಿರಾರು ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ ನಡೆಯಿತು. ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net