

ಕಕ್ಕೇರಾ: ಮಂಜಲಾಪುರ ಸರ್ಕಾರಿ ಪ್ರೌಢಶಾಲೆಗೆ ಗ್ರಾಮದ ಮಾರುತೇಶ್ವರ ಸಂಘದ ಪದಾಧಿಕಾರಿಗಳು ಶಾಲಾ ಅಭಿವೃದ್ಧಿಗಾಗಿ ೫೦ ಸಾವಿರ ರೂ. ದೇಣಿಗೆಯನ್ನು ಮುಖ್ಯಗುರು ಹರಿಲಾಲ್ ಚವ್ಹಾಣ್ ಅವರಿಗೆ ನೀಡಿದರು.
ಸಂಘದ ಪದಾಧಿಕಾರಿಗಳೂ ಹಾಗೂ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮುದಿನಿಂಗಪ್ಪ ಅಬ್ಲಿ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕಾಳಪ್ಪ ಕಂಬಾರ, ಎಸ್‌ಡಿಎಂಸಿ ಸದಸ್ಯರಾದ ಹಣಮಗೌಡ ಅಸ್ಕಿ, ಲೇಸಪ್ಪ ಹಿರೇಮನಿ, ಸಿದ್ದಣ್ಣ ಪಾಟೀಲ್, ಹಣಮಂತ್ರಾಯ ಅಸ್ಕಿ, ದೇವೆಗೌಡ ಲಾಠಿ, ನಿಂಗಪ್ಪ ಆಲೂರ, ಪುರಸಭೆ ಸದಸ್ಯ ಮಲ್ಲಣ್ಣ ದಂಡಿನ್, ಮಲ್ಲಣ್ಣ ಗೋಡಿಹಾಳ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಕಾಳಪ್ಪ ಬಡಿಗೇರ, ಶಿಕ್ಷಕರಾದ ಮಹಾಂತೇಶ ಹಗರಗುಂಡ, ಅಮರೇಶ, ಪರಶುರಾಮ ಮಲಕೋಜಿ, ಪರಸಪ್ಪ, ಪರಮಣ್ಣ ಬಾಕ್ಲಿ, ಮಾಳಿಂಗರಾಯ ಜಂಪಾ, ದೇವಪ್ಪ, ನಾಗರಾಜ, ದುರಗಪ್ಪ, ಯಲ್ಲಪ್ಪ, ಆಶಾ, ಜಯಶ್ರೀ, ಅಂಗನವಾಡಿ ಕರ‍್ಯಕರ್ತೆ ಲಕ್ಷ್ಮೀ ಅಸ್ಕಿ ಇತರರಿದ್ದರು.