ಮಂಗಳೂರು: ನಗರದ ಫಳ್ನೀರ್ ನಲ್ಲಿ ಅ.30 ರಂದು ನಡೆದ ಶೂಟೌಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ..ಮೊಹಮ್ಮದ್ ನಿಸಾರ್ ಹಾಗೂ ಮೊಹಮ್ಮದ್ ಅರ್ಫಾನ್ ಬಂಧಿತರು. ಆರೋಪಗಳಿಂದ ಪಿಸ್ತೂಲ್ ಹಾಗೂ ಚೂರಿ ವಶಪಡಿಸಿಕೊಂಡಿದ್ದಾರೆ..ಫಳ್ನೀರ್ ನಲ್ಲಿ ಹೊಟೇಲ್ ಸಿಬ್ಬಂದಿ ಮೇಲೆ ಶೂಟ್ ಮಾಡಿ ತಲೆ ಮರೆಸಿಕೊಂಡಿದ್ದರು.