ಮಂಗಳೂರು ವಿಮಾನ ನಿಲ್ದಾಣದಲ್ಲಿ 1.23 ಕಿ.ಗ್ರಾಂ ಚಿನ್ನ ಅಕ್ರಮ ಸಾಗಾಟ ಪತ್ತೆ

Published on

ಮಂಗಳೂರು: ಇಲ್ಲಿನ ಅಂ.ರಾ.ವಿಮಾನ ನಿಲ್ದಾಣದಲ್ಲಿ 57.14 ಲಕ್ಷ ರೂ. ಮೌಲ್ಯದ 1.23 ಕಿ.ಗ್ರಾಂ ಚಿನ್ನ ಅಕ್ರಮ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಪತ್ತೆ ಮಾಡಿದ್ದಾರೆ.

ಕಾಸರಗೋಡು ನಿವಾಸಿ ಇಸ್ಮಾಯಿಲ್ ಅಹಮದ್ ಬಂಧಿತ ಆರೋಪಿ. ಈತ ಚಿನ್ನ ಪೌಡರ್ ಮಾಡಿಸಿ ಗಮ್ ಮೂಲಕ ಅಂಟಿಸಿ ಒಳ ಉಡುಪಿನಲ್ಲಿ ಇಟ್ಟು ಸಾಗಾಟ ಮಾಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net