ಮಂಗಳೂರು ನೈಟ್ ಕರ್ಪ್ಯೂ ಉಲ್ಲಂಘನೆ, 66 ವಾಹನ ವಶ

IMG-20210410-WA0041
Published on

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಏ.10 ರಿಂದ ರಾತ್ರಿ ಕರ್ಪ್ಯೂ ಜಾರಿಗೊಂಡಿದೆ. ಈ ಸಂದರ್ಭ ನಿಯಮ ಉಲ್ಲಂಘನೆ ಮಾಡಿದ 66 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಪೈಕಿ 62 ದ್ವಿಚಕ್ರ ಹಾಗೂ 4 ಚತುಶ್ಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಕರ್ಪ್ಯೂ ಅನುಷ್ಠಾನ ವೇಳೆ ಕೆಲವು ಕಡೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net