ಭೂ ಸ್ವಾಧೀನ ಸಮಸ್ಯೆ ಕುರಿತು ಸಭೆ

IMG-20200109-WA0053_1.jpg
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಸಮಸ್ಯೆ ಕುರಿತಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನೇತ್ರತ್ವದಲ್ಲಿ ಅಧಿಕಾರಿ ಹಾಗೂ ರೈತರ ಸಭೆ ನಡೆಯಿತು.

ಎಲ್ಲ ರೈತರು ಸಭೆ ಯಲ್ಲಿ ಮಾತನಾಡಲು ಅವಕಾಶವಿದೆ ಎಂದು ಶಾಸಕರಿಬ್ಬರು ರೈತರಿಗೆ ಸೂಚಿಸಿದರು.

ಯೋಜನೆ ಸಿಇ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾನಾ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net