ಭೀಮ ಸಮಾವೇಶ ಪೂರ್ವಭಾವಿ ಸಭೆ

BJP
Published on

ಚಿತ್ರದುರ್ಗ: ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಬಲವರ್ಧನೆಗಾಗಿ ಫೆ. 4ರಂದು ಆಯೋಜಿಸಲು ಉದ್ದೇಶಿಸಿರುವ ಭೀಮ ಸಮಾವೇಶ ಕುರಿತು ಪೂರ್ವಭಾವಿ ಸಭೆ ನಡೆಯಿತು. ಪಕ್ಷದ ಮುಖಂಡರಾದ ಡಾ.ನರೇಂದ್ರ, ಭಾರ್ಗವಿ ದ್ರಾವಿಡ್, ಓಬವ್ವ ತಿಪ್ಪೇಸ್ವಾಮಿ, ಎನ್.ಗೌರಣ್ಣ, ನಾಗರಾಜು, ಪ್ರದೀಪ್, ಅಂಜಿನಪ್ಪ, ಹಿರಿಯೂರು ತಿಪ್ಪೇಸ್ವಾಮಿ, ಚನ್ನಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net