ಭಾವೈಕ್ಯ ಸಾರಿದ ಮೊಹರಂ

Capture2
Published on

ಔರಾದ್: ಭಾವೈಕ್ಯ ಸಾರುವ ಮೊಹರಂ ಹಬ್ಬ ತಾಲೂಕಿನಲ್ಲಿ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಜಂಬಗಿ ಗ್ರಾಮದಲ್ಲಿ ಮಂಗಳವಾರ ಮಳೆ ನಡುವೆಯೂ ಕೂಡ ಹಿಂದು- ಮುಸ್ಲಿಮರು ಮೊಹರಂ ಆಚರಿಸಿದರು. ಕೊನೆಯ ದಿನ ಬಿಫಾತ್ಮಾ, ಲಾಲಾಸಾಬ್, ಮೌಲಾಲಿ ಹಸೇನ್- ಹುಸೇನ್, ಹುಸೇನ್ ಬಾಷಾ ಪೀರ್ಗಳ ಮೆರವಣಿಗೆ ಜರುಗಿತು. ಭಕ್ತರು ನೈವೇದ್ಯ ಅಪರ್ಿಸಿದರು. ಗ್ರಾಮದ ಯುವಕರಿಂದ ಕೋಲಾಟ, ಸವಾಲ್ ಜವಾಬ್ ಪದ, ಮನರಂಜನೆ ಕಾರ್ಯಕ್ರಮ ಜರುಗಿದವು. ಶಕೀಲ್ ಖಾಸಿಂಸಾಬ್, ಕಿಶನರಾವ ಪಾಟೀಲ್, ಮಾರುತಿರಾವ ಪಾಟೀಲ್, ಸಲಾವುದ್ದೀನ್, ಸುಭಾಶ ಚೌದ್ರಿ, ಮನೋಹರ ಅಂಬಾಟೆ, ಖಂಡೋಬಾ ಕಂಗಟೆ, ನಸಿರ್ ಅಲಿಸಾಬ್, ನವನಾಥ ಭಾಲ್ಕೆ, ಅಭಂಗ ತಾಡಮಲ್ಲೆ, ಬಾಬುಮಿಯಾ, ಅಹಮದ್, ಜೈನೋದ್ದಿನ್ ಅಲಿಸಾಬ್, ಚಂದ್ರಕಾಂತ ಶೆಟಕಾರ್, ರಿಯಾಜೋದ್ದಿನ್, ಯೂಸುಫ್ ಮನಿಯಾರ್, ಪಂಢರಿನಾಥ ಭಾಲ್ಕೆ, ಶಿವಾಜಿರಾವ ವಾಗಲೆ, ಪುಂಡಲೀಕ ಚೌದ್ರಿ, ಅನಂತ ತಾಡಮಲ್ಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net