ಭಾರತ್​ ಜೋಡೋ ಯಾತ್ರೆ ವರ್ಷಾಚರಣೆ

Published on

ಬಸವಕಲ್ಯಾಣ: ನಗರದ ತಾಳಂಪಳ್ಳಿ ಫೌಂಡೇಷನ್ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಸೇವಾ ದಳದಿಂದ ಸೇವಾ ದಳದ ಶತಮಾನೋತ್ಸವ ಹಾಗೂ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ವರ್ಷಾಚರಣೆಯಲ್ಲಿ ಕಾಂಗ್ರೆಸ್ ಮುಖಂಡ ಅರ್ಜುನ ಕನಕ, ದಳದ ಜಿಲ್ಲಾ ಅಧ್ಯಕ್ಷ ಸದಾನಂದ ಹಳ್ಳೆ, ಪ್ರಮುಖರಾದ ಶರಣಯ್ಯ ಸ್ವಾಮಿ, ನಾರಾಯಣರಾವ ಗೋಣೆ, ಪುಲಿಂದಕುಮಾರ, ವಿಜಯಕುಮಾರ, ರಾಜನ್ ಚೌಧರಿ, ಸಂಜು ಮಾನೆ, ಗೋರಖನಾಥ ಸಿರಮಳ್ಳೆ, ಅಂಬರೀಷ, ಪ್ರಶಾಂತ, ಸೋಮಶೇಖರ ಸ್ವಾಮಿ, ಮಂಜು ಗಜರೆ, ಸಿಕಿಂದ ಶಿಂಧೆ, ಮಹಾದೇವ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net