

ಚಿತ್ರದುರ್ಗ: ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಬ್ಯಾಂಕ್ ಕಾಲಾನಿಯ ಯೋಗ ಶಾಖೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್, ಶಿಕ್ಷಕಿಯರಾದ ನಾಗಲತಾ, ತ್ರಿವೇಣಿ, ಯೋಗ ಸಾಧಕಿ ವನಜಾಕ್ಷಮ್ಮ, ಸದಸ್ಯರಾದ ರೇಣುಕಮ್ಮ, ಅನಸೂಯ, ಕುಮುದಾ, ಶೈಲಜಾ, ಸವಿತಾ, ರೂಪಾ, ಮೀನಾಕ್ಷಿ, ಸುಮಾ, ಸುಧಮ್ಮ, ಭಾಗ್ಯಾ, ನಾಗರತ್ನ, ಗೀತಾ ಇತರರಿದ್ದರು.