ಭಾರತ,ವಿವಿಧ ಧರ್ಮ,ಭಾಷೆಗಳ ನೆಲೆವೀಡು

SADBHAVANA DAY DIET photo-1.1--02
Published on

ಚಿತ್ರದುರ್ಗ: ಸಾಮಾಜಿಕ ಸಾಮರಸ್ಯದಿಂದ ಕುಟುಂಬ,ಸಮಾಜ ಮತ್ತು ರಾಷ್ಟ್ರದ ಪ್ರಗತಿ ಸಾಧ್ಯವೆಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿದ ಅವರು ಭಾ ರತ ವಿವಿಧ ಧರ್ಮ,ಭಾಷೆಗಳ ನೆಲೆವೀಡಾಗಿದ್ದು ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದೆ ಎಂದರು. ಉಪನ್ಯಾಸಕ ಎಸ್.ಬಸವ ರಾಜು ಪ್ರತಿಜ್ಞಾವಿಧಿ ಬೋಧಿಸಿದರು.
ಹಿರಿಯ ಉಪನ್ಯಾಸಕರಾದ ಸಿ.ಎಸ್.ವೆಂಕಟೇಶಪ್ಪ,ಎಚ್.ಗಿರಿಜಾ,ಉಪನ್ಯಾಸಕರಾದ ಆರ್.ನಾಗರಾಜು,ಕೆ.ಜಿ.ಪ್ರಶಾಂತ್,ಯು.ಸಿ ದ್ದೇಶಿ,ವಿ.ಕನಕಮ್ಮ,ಬಿ.ಎಸ್.ನಿತ್ಯಾನಂದ,ಎನ್.ಮಂಜುನಾಥ್,ಕಚೇರಿ ಅಧೀಕ್ಷಕಿ ಗೀತಾ,ಎಫ್‌ಡಿಎ ಮಂಜುನಾಥ್,ತಾಂತ್ರಿಕ ಸಹಾಯ ಕರಾದ ಕೆ.ಆರ್.ಲೋಕೇಶ್,ಆರ್.ಲಿಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net