

ಗದಗ: ಜಿಲ್ಲೆಯಲ್ಲಿ ಭಾನುವಾರ 182 ಜನರಿಗೆ ಸೋಂಕು ತಗುಲಿದ್ದು, 100 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಜವಳಿ ಬಜಾರ, ನೇಕಾರ ಕಾಲನಿ, ವೀರೇಶ್ವರ ಗ್ರಂಥಾಲಯ, ಹೆಲ್ತ್ಕ್ಯಾಂಪ್, ಜೆ.ಟಿ. ಕಲ್ಯಾಣ ಮಂಟಪದ ಹತ್ತಿರ, ಬಾಬಾಜಿ ನಗರ, ಇರಾನಿ ಕಾಲನಿ, ಮಕಾನಗಲ್ಲಿ, ಕೆ.ಸಿ.ರಾಣಿ ರಸ್ತೆ, ಕೃಷ್ಣಾನಗರ, ವೀರೇಶ್ವರ ನಗರ, ವಕೀಲ ಚಾಲ, ಶಹಾಪುರ ಪೇಟೆ, ಹಮಾಲರ ಪ್ಲಾಟ್, ರಾಜೀವಗಾಂಧಿ ನಗರ, ಪಂಚಾಕ್ಷರಿ ನಗರ, ಉದಯನಗರ, ಬುಳ್ಳಾ ಓಣಿ, ಎಸ್ಎಂಕೆ ನಗರ, ಗಾಂಧಿನಗರ, ರಾಚೋಟೇಶ್ವರ ನಗರ, ಟೌನ್ ಪೊಲೀಸ್ ಠಾಣೆ, ಜೆ.ಟಿ.ಮಠ ರಸ್ತೆ, ವಕ್ಕಲಗೇರಿ ಓಣಿ, ವಿಜಯನಗರ ಬಡಾವಣೆ, ಗಾರ್ಗಿ ಪೇಟೆ, ಟೆಂಗಿನಕಾಯಿ ಬಜಾರ, ಜಿಮ್ಸ್, ಕರಿಯಮ್ಮನ ಬಡಾವಣೆ, ಕೇಶವನಗರ, ಲಖಾನಿ ಅಸ್ಪತ್ರೆ ಹತ್ತಿರ, ಕಿಲ್ಲಾ ಓಣಿ, ಕಳಸಾಪುರ ರಸ್ತೆ, ಟ್ಯಾಗೋರ್ ರಸ್ತೆ, ಗದಗ ತಾಲೂಕಿನ ಹುಲಕೋಟಿ, ದುಂದೂರ, ಸೊರಟೂರ, ಶಿರುಂಜ, ಲಿಂಗದಾಳ, ಮುಳಗುಂದ.
ಮುಂಡರಗಿ ಪಟ್ಟಣದ ಸುಣಗಾರ ಒಣಿ, ಕೋಟೆ ಭಾಗ, ಹುಡ್ಕೊ, ವಿದ್ಯಾನಗರ, ನೇಕಾರ ಓಣಿ, ತಾಲೂಕಿನ ಬಸಾಪುರ, ಗಂಗಾಪುರ, ಡಂಬಳ, ಬ್ಯಾಲವಾಡಗಿ, ಕಲಕೇರಿ.
ನರಗುಂದ ಪಟ್ಟಣದ ಬಿಎಸ್ಸೆನ್ನೆಲ್ ಕಚೇರಿ ಹತ್ತಿರ , ಶಿರೋಳ ಆಸ್ಪತ್ರೆ ಹತ್ತಿರ, ಕಸಬಾ ನರಗುಂದ, ಮಾರುತಿ ನಗರ, ದುರ್ಗಾದೇವಿ ದೇವಸ್ಥಾನ ಹತ್ತಿರ, ವಿನಾಯಕನಗರ, ತಾಲೂಕಿನ ಶಿರೋಳ, ಭೈರನಹಟ್ಟಿ, ಕೊಣ್ಣೂರ, ದಂಡಾಪುರ, ಚಿಕ್ಕನರಗುಂದ, ಕುರಗೋವಿನಗೊಪ್ಪ.
ರೋಣ ಪಟ್ಟಣದ ದುರ್ಗಮ್ಮಾ ದೇವಸ್ಥಾನ ಹತ್ತಿರ, ವಿಜಯ ಕಾಲನಿ. ತಾಲೂಕಿನ ಹುನಗುಂಡಿ, ಹೊಸಳ್ಳಿ, ನರೇಗಲ್, ಕರಮುಡಿ, ಶಾಂತಗೇರಿ, ಲಕ್ಕಲಕಟ್ಟಿ, ಮಾಡಲಗೇರಿ, ಮುದೇನಗುಡಿ, ಹೊಳೆಆಲೂರ.
ಗಜೇಂದ್ರಗಡ ಪಟ್ಟಣದ ಕೆ.ವಿ.ಜಿ.ಬ್ಯಾಂಕ್ ಹತ್ತಿರ. ಶಿರಹಟ್ಟಿ ಪಟ್ಟಣದ ಉಳ್ಳಟ್ಟಿ ಶಾಲೆ ಹತ್ತಿರ, ಮೈಸಿ ಓಣಿ, ಶಾನಭೋಗರ ಓಣಿ, ಕುರುಬರ ಓಣಿ, ತಾಲೂಕಿನ ಕನಕವಾಡ, ಛಬ್ಬಿ, ಶಿಗ್ಲಿ, ಹರಿಪುರ, ಗೋವನಕೊಪ್ಪ, ಮಾಗಡಿ, ಶಿವಾಜಿ ನಗರ, ಬೂದಿಹಾಳ, ಯಲ್ಲಾಪೂರ.
ಲಕ್ಷ್ಮೇಶ್ವರ ಪಟ್ಟಣದ ಹಿರೇಬಣ, ಎಪಿಎಂಸಿ ಹಿಂದುಗಡೆ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿನಿಂದ ಬೆಟಗೇರಿಯ 68 ವರ್ಷದ ಪುರುಷ ಮೃತಪಟ್ಟಿದ್ದಾರೆ.