

ಹುಬ್ಬಳ್ಳಿ: ಶಕ್ತಿ ಕಾಲನಿ ಸಂತೋಷ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜ. 23ರಂದು ಸಂಜೆ 6 ಗಂಟೆಯಿಂದ 7.30 ರವರಗೆ ಕೇದಾರನಾಥ ಪಟದಾರಿ ಅವರ ದಾಸವಾಣಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ತಬಲಾದಲ್ಲಿ ಮನುಕುಮಾರ ಹಿರೇಮಠ, ಹಾರ್ವೇನಿಯಂನಲ್ಲಿ ಅಮರಯ್ಯ ಹಿರೇಮಠ ಸಾಥ್ ನೀಡುವರು ಎಂದು ಮಠದ ಅಧ್ಯಕ್ಷ ಗೋವಿಂದಾಚಾರ್ಯ ತಿಳಿಸಿದ್ದಾರೆ.