

ಕಲಬುರಗಿ: ನಗರದ ಲಾಹೋಟಿ ಪೆಟ್ರೋಲ್ ಪಂಪ್ ಎದುರುಗಡೆ ಇರುವ ಮಲಬಾರ್ ಗೋಲ್ಡ್ ಡೈಮಂಡ್ಸ್ ಶೋರೂಂನಲ್ಲಿ ಆರ್ಟಿಸ್ಟಿç ಬ್ರಾಂಡೆಡ್ ಜ್ಯುವೆಲರಿ ಶೋ ಚಿನ್ನ, ವಜ್ರ ಮತ್ತು ಅಮೂಲ್ಯ ರತ್ನಾಭರಣಗಳ ವಿಶಿಷ್ಟ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಲಾಯಿತು.
ಶೋಭಾ ಗುತ್ತೇದಾರ, ರೇಣುಕಾ ದತ್ತಾತ್ರೇಯ, ಡಾ.ಮಧುಲಾ ಕೈಲಾಶ ಬನಾಲೆ ಮತ್ತು ಉಷಾ ಪಾಟೀಲ್ ಸೇರಿ ಗ್ರಾಹಕರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಮಂಜೂರ.ಕೆ. ಶೋರೂಂ ಹೆಡ್ ಮತ್ತು ಇತರ ಮ್ಯಾನೇಜ್‌ಮೆಂಟ್ ಟೀಮ್ ಸದಸ್ಯರು ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಡೈಮಂಡ್ಸ್ ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಾಭರಣ ಮತ್ತು ೧೦೦ ಬಿಐಎಸ್ ಹಾಲ್‌ಮಾರ್ಕ್ ೯೧೬ ಇರುವ ಚಿನ್ನಾಭರಣ ಮಾರುತ್ತದೆ. ಪಿಜಿಐ ಪ್ರಮಾಣೀಕೃತ ಪ್ಲಾಟಿನಂ ಆಭರಣ ಮತ್ತು ಹಾಲ್‌ಮಾರ್ಕ್ ಹೊಂದಿದ ಬೆಳ್ಳಿ ಆಭರಣ ಇಲ್ಲಿದ್ದು, ಮಾ.೧೭ರವರೆಗೆ ಪ್ರದರ್ಶನ ಇರಲಿದೆ.
ಉತ್ತಮ ಚಿನ್ನದ ದರ, ಭರವಸೆಯ ಬೆಲೆ, ನೂತನ ವಿನ್ಯಾಸಸದ ಆಭರಣಗಳ ತಾಣ ಇದಾಗಿದೆ. ಪ್ರತಿ ಚಿನ್ನಾಭರಣಕ್ಕೆ ನಿಗದಿತ ದರ ಪಟ್ಟಿ ಇರುತ್ತದೆ. ಮೇಕಿಂಗ್ ಚಾರ್ಜ್, ಚಿನ್ನದ ತೂಕ, ಸ್ಟೋನ್ ದರ ನಮೂದಿಸಲಾಗುತ್ತದೆ. ಮಲಬಾರ್ ಗೋಲ್ಡ್ ಡೈಮಂಡ್ಸ್ ಜೀವನ ಪರ್ಯಂತ ಖಚಿತ ಮೆಂಟೇನೆನ್ಸ್, ವರ್ಷದ ಉಚಿತ ವಿಮೆ ಮತ್ತು ಬೈಬ್ಯಾಕ್ ಗ್ಯಾರಂಟಿ ಸೇರಿ ಇತರೆ ಮೌಲ್ಯವರ್ಧಿತ ಸೇವೆ ಗ್ರಾಹಕರಿಗೆ ನೀಡುತ್ತಿದೆ. ನಮ್ಮ ಎಲ್ಲ ಶೋರೂಂಗಳಲ್ಲಿಯೂ ಕ್ಯಾರಾಮೀಟರ್ ಲಭ್ಯವಿದೆ.
ಮಲಬಾರ್ ಗೋಲ್ಡ್ ಡೈಮಂಡ್ಸ್ ಭಾರತ, ಸಿಂಗಾಪುರ, ಮಲೇಷ್ಯಾ ಮತ್ತು ಜಿಸಿಸಿ ರಾಷ್ಟçಗಳಾದ ಯುಎಇ, ಒಮಾನ್, ಕತಾರ್, ಬಹರೆÉÃನ್, ಕುವೈತ್ ಮತ್ತು ಸೌದಿ ಅರೇಬಿಯಾ ಸೇರಿ ೧೦ ಕ್ಕೂ ಹೆಚ್ಚು ದೇಶಗಳಲ್ಲಿ ೩೪೫ ಕ್ಕೂ ಹೆಚ್ಚು ಶೋರೂಂ ಹೊಂದಿದೆ.
ಆಭರಣ ತಯಾರಿಕೆ ಮತ್ತು ವಿನ್ಯಾಸದಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿ ಅನುಸರಿಸುತ್ತಿದೆ. ಲಾಭದಲ್ಲಿನ ಶೇ.೫ ಹಣ ಸಾಮಾಜಿಕ ಕಾರ್ಯಕ್ಕೆ ಬಳಸುತ್ತಿದೆ. ಮಾಹಿತಿಗೆ ಅಬ್ದುಲ್ ಗಫೂರ್ (೭೯೯೪೪೩೫೫೦೭)ರನ್ನು ಸಂಪರ್ಕಿಸಿ.