ಬ್ರಹ್ಮಪುರದಲ್ಲಿ ಮಂತ್ರಾಕ್ಷತೆ ವಿತರಣೆ

CTD 13 DAGGE--02
Published on

ಚಿತ್ರದುರ್ಗ:ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯ ಅಂಗವಾಗಿ ಹೊಳಲ್ಕೆರೆ ತಾಲೂಕು ಬ್ರಹ್ಮಪುರ(ದಗ್ಗೆ)ದಲ್ಲಿ ಶುಕ್ರವಾರ ಮಂತ್ರಾಕ್ಷತೆ ವಿತರಿಸಲಾಯಿತು. ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮನೆ,ಮನೆಗೆ ಮಂತ್ರಾಕ್ಷತೆ, ಮಂದಿರದ ಉದ್ಘಾಟನೆ ಕರಪತ್ರ ವಿತರಿಸಿ, ಜ.22ರಂದು ಉತ್ತರ ದಿಕ್ಕಿಗೆ ಐದು ದೀಪಗಳನ್ನು ಬೆಳಗುವುದರೊಂದಿಗೆ ಶ್ರೀರಾಮನ ಪೂಜೆಗೆ ಮನವಿ ಮಾಡಲಾಯಿತು.
ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್,ನಿವೃತ್ತ ಉಪನ್ಯಾಸಕ ಎಚ್.ಕುಬೇಂದ್ರಪ್ಪ,ಎಂ.ಎಸ್.ಲೋಕೇಶ್ವರಪ್ಪ,ಮಿಲ್ಟ್ರಿನಾಗ ರಾಜಪ್ಪ,ಯರಗುಂಟಪ್ಪ, ಸಿ.ತಿಪ್ಪೇಸ್ವಾಮಿ,ಚೇರ್ಮನ್‌ರುದ್ರಪ್ಪ, ದಗ್ಗೆ ದೇವೇಂದ್ರಪ್ಪ, ಸಿದ್ದಲಿಂಗಪ್ಪ, ಭೈರೇಶ್,ಸುಧಮ್ಮ, ತಗಡೂರು ರಾ ಜಮ್ಮ,ಮೀನಾಕ್ಷಮ್ಮ,ತಳವಾರ್‌ರಾಜಪ್ಪ,ಗೌರಮ್ಮ,ಅಮೂಲ್ಯ ಮತ್ತಿತರರು ಇದ್ದರು.
(ಸಿಟಿಡಿ 13 ದಗ್ಗೆ)
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಅಂಗವಾಗಿ ಹೊಳಲ್ಕೆರೆ ತಾಲೂಕು ಬ್ರಹ್ಮಪುರದಲ್ಲಿ ಶುಕ್ರವಾರ ಮಂತ್ರಾಕ್ಷತೆ ವಿತರಿಸಲಾ ಯಿತು. ಎಚ್.ಕುಬೇಂದ್ರಪ್ಪ,ಎಂ.ಎಸ್.ಲೋಕೇಶ್ವರಪ್ಪ, ಮಿಲ್ಟ್ರಿನಾಗರಾಜಪ್ಪ,ಯರಗುಂಟಪ್ಪ,ಸಿ.ತಿಪ್ಪೇಸ್ವಾಮಿ, ಚೇರ್ಮನ್‌ರುದ್ರಪ್ಪ,ದಗ್ಗೆ ಶಿವಪ್ರಕಾಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net