

ಬೀದರ್: ಮಾ. 12 ರಂದು ಬೀದರ್‍ನಲ್ಲಿ ನಡೆಯಲಿರುವ ಬೊಮ್ಮಗೊಂಡೇಶ್ವರ ಉತ್ಸವದ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸಂತೋಷಕುಮಾರ ಜೋಳದಾಪಕೆ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಗಾಂಧಿಗಂಜ್‍ನ ಕನಕ ಭವನದಲ್ಲಿ ನಡೆದ ಗೊಂಡ ಪರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿ ಪದಾಧಿಕಾರಿಗಳು: ಎಂ.ಪಿ. ವೈಜಿನಾಥ (ಗೌರವಾಧ್ಯಕ್ಷ), ಬೊಮ್ಮಗೊಂಡ ಚಿಟ್ಟಾವಾಡಿ (ಕಾರ್ಯಾಧ್ಯಕ್ಷ), ದತ್ತು ಕಾಡವಾದ (ಉಪಾಧ್ಯಕ್ಷ), ವಿಜಯಕುಮಾರ ಬ್ಯಾಲಹಳ್ಳಿ (ಪ್ರಧಾನ ಕಾರ್ಯದರ್ಶಿ), ಮಲ್ಲಿಕಾರ್ಜುನ ಔದತ್ತಪುರ (ಕಾರ್ಯದರ್ಶಿ), ವಿಜಯಕುಮಾರ ತೋರಣಾ, ಸಚಿನ್ ಮಲ್ಕಾಪುರ (ಸಂಘಟನಾ ಕಾರ್ಯದರ್ಶಿ), ಶಿವಕುಮಾರ ಕಾಪಲಾಪುರ (ಸಹ ಕಾರ್ಯದರ್ಶಿ), ಶಿವಶಂಕರ ನೀಲಮ್ಮನಹಳ್ಳಿ (ಖಜಾಂಚಿ), ಸಂಜೀವಕುಮಾರ ಅತಿವಾಳೆ (ಸಂಯೋಜಕ), ನಾಗರಾಜ ನಂದಗಾಂವ್, ಗೊಂಡ ಬಾಬುರಾವ್, ರಘುನಾಥ ಭೂರೆ, ಖಂಡಪ್ಪ ಪಾತರಪಳ್ಳಿ (ಸಲಹೆಗಾರರು), ಸುನೀಲ್ ಚಿಲ್ಲರ್ಗಿ, ಮಲ್ಲಿಕಾರ್ಜುನ ಜಮಗಿ, ಉಮೇಶ ಸಾತೋಳಿ, ಅಮರ ಶೇಳಕೆ, ನಾಗೇಶ ಮೇತ್ರೆ, ಕಿರಣ ಬೆಂತೂರೆ, ರಮೇಶ ಮರ್ಜಾಪುರ, ಮಲ್ಲಿಕಾರ್ಜುನ ಜಮಗಿ (ಪ್ರಚಾರ ಸಮಿತಿ ಸದಸ್ಯರು), ಭೀಮಷಾ ಬಸಲಾಪುರ, ಮುರಲಿನಾಥ ಮೇತ್ರೆ, ಸುನೀತಾ ಬಿರಾದಾರ, ಮನೋಹರ ಕಾಶಿ, ಸಂಜು ಅಲ್ಲೂರೆ (ವೇದಿಕೆ ಸಮಿತಿ ಸದಸ್ಯರು), ಧನರಾಜ ಅತಿವಾಳ, ಲಕ್ಷ್ಮಣ ಗೊಗಾಡೆ, ಪಂಢರಿ ಜಮಾದಾರ್, ಅನಿಲ್ ಚಿಲ್ಲರ್ಗಿ, ಸುರೇಶ ಹೂಗೇರಿ, ವಿಜಯಕುಮಾರ ನಾವದಗೇರಿ, ರಾಘವೇಂದ್ರ ಪೂಜಾರಿ (ಮೆರವಣಿಗೆ ಸಮಿತಿ ಸದಸ್ಯರು).
ಬೀದರ್ ವಿಧಾನಸಭಾ ಕ್ಷೇತ್ರ ಸಮಿತಿ: ವಿಷ್ಣು ಬೋಲಸೂರೆ (ಗೌರವಾಧ್ಯಕ್ಷ), ಕಲ್ಲಪ್ಪ ಬೆನಕನಳ್ಳಿ (ಅಧ್ಯಕ್ಷ), ಕಲ್ಲಪ್ಪ ಯರನಳ್ಳಿ, ಗಣಪತಿ ಮರಕಲ್, ರಮೇಶ ಜನವಾಡ, ರಾಜು ಅಲಿಯಂಬರ್, ಧನರಾಜ ಹಿಪ್ಪಳಗಾಂವ್, ರಾಜಕುಮಾರ ಮಾಳಗೊಂಡ (ಉಪಾಧ್ಯಕ್ಷ), ಸಿದ್ದು ಗಾದಗಿ, ವಿಠ್ಠಲ ಅಲಿಯಂಬರ್, ತುಕಾರಾಮ ಇಮಾಮಬಾದ್ ಹಳ್ಳಿ, ಬಸವರಾಜ ಬೇಮಳಖೇಡ, ಜಾಲೇಂದ್ರ ಮಾಳೆಗಾಂವ್ (ಪ್ರಧಾನ ಕಾರ್ಯದರ್ಶಿ), ಸಂತೋಷ ನಂದಗಾಂವ್, ಶರಣು ಚಿಮಕೋಡ್, ಅನಿಲ್ ಇಮಾಮಬಾದ್, ರಾಜಕುಮಾರ ಶ್ರೀಮಂಡಲ್ (ಕಾರ್ಯದರ್ಶಿ), ಬಸವರಾಜ ಮಾಳೆಗಾಂವ್, ಮಾರುತಿ ಪೂಜಾರಿ, ಸಚಿನ್ ಜಾಂಪಾಡೆ, ಗೋವಿಂದ ದುರ್ಗೆ, ಗೋವಿಂದ ಅಲ್ಲಾಪುರ (ಸಂಘಟನಾ ಕಾರ್ಯದರ್ಶಿ), ವೆಂಕಟ ಮೇತ್ರೆ (ಖಜಾಂಚಿ), ಆನಂದ ಸೋಲಪುರ, ಅನಿಲಕುಮಾರ ಎಖ್ಖೆಳ್ಳಿಕರ್, ತುಕಾರಾಮ ಚಿಲ್ಲರ್ಗಿ, ಶಿವರಾಜ ವಿಳಾಸಪುರ, ಮಲ್ಲಿಕಾರ್ಜುನ ವಗ್ಗೆ, ಪವನ್ ಶ್ರೀಮಂಡಲ್ (ಸಲಹೆಗಾರರು), ಶಿವಕುಮಾರ ರಾಜನಾಳ, ಪವನ್ ವಿಳಾಸಪುರ, ಬಸವರಾಜ ಇಸ್ಲಾಂಪುರ, ಪಂಡಿತ ಫತೇಪುರ (ಕಾರ್ಯಕಾರಿಣಿ ಸದಸ್ಯರು).
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ: ಮಲ್ಲಿಕಾರ್ಜುನ ಶೇರಿಕಾರ್ (ಗೌರವಾಧ್ಯಕ್ಷ), ರವಿ ಸಿರ್ಸಿ (ಅಧ್ಯಕ್ಷ), ಹಣ್ಮು ಪಾಜಿ, ನರಸಪ್ಪ ಜಾನಕನೋರ, ಪ್ರಕಾಶ ಗೋರನಳ್ಳಿ, ಕಲ್ಲಪ್ಪ ಶಹಾಪುರ (ಉಪಾಧ್ಯಕ್ಷ), ರಮೇಶ ಮರ್ಜಾಪುರ, ಆನಂದ ಕಪಲಾಪುರ, ಲಕ್ಷ್ಮಣ ಎಖ್ಖೆಳ್ಳಿಕರ್, ಗೋಪಾಲ್ ಬರಿದಾಬಾದ್, ಬಜರಂಗ ಕಾಶೆಂಪುರ, ಸುಧಾಕರ ಮಲ್ಕಾಪುರ (ಪ್ರಧಾನ ಕಾರ್ಯದರ್ಶಿ), ಧನರಾಜ ವಗ್ಗೆ, ಸಂತೋಷ ಶೇಕಾಪುರ, ವಿಶ್ವನಾಥ ಪಾತರಪಳ್ಳಿ (ಕಾರ್ಯದರ್ಶಿ),
ಹಣಮಂತ ಪಂಚಭಾಯಿ, ನಾಗೇಶ ಚಟ್ನಳ್ಳಿ, ಜಗನ್ನಾಥ ಹೊನ್ನಡ್ಡಿ, ಸಂಜುಕುಮಾರ ಕೋಟೆ, ಗಣಪತಿ ಕಮಠಾಣ, ರಾಜಕುಮಾರ ಚಿಟ್ಟಾವಾಡಿ (ಸಂಘಟನಾ ಕಾರ್ಯದರ್ಶಿ), ಶ್ರೀಕಾಂತ ಗೋರನಳ್ಳಿ, ಚಂದ್ರಕಾಂತ ಗೋರನಳ್ಳಿ, ಮಹೇಶ ನಾಗೋರಾ, ತುಕ್ಕಪ್ಪ ಸಾತೋಳಿ (ಸಹ ಕಾರ್ಯದರ್ಶಿ).