ಬೈಕ್ ಡಿಕ್ಕಿ:ಶಿಕ್ಷಕ ಸಾವು

cropimage1702726052426
Published on

ವಿಜಯವಾಣಿ ಸುದ್ದಿಜಾಲ ,ಚಿಕ್ಕೋಡಿ

ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ಶಿಕ್ಷಕ ಮೃತನಾದ ಘಟನೆ ಅಥಣಿ ಪಟ್ಟಣದಲ್ಲಿ ಬುಧವಾರ ನಡೆದಿದ.

ಅಥಣಿ ಪಟ್ಟಣದ ಸಾಯಿ ಮಂದಿರದ ಹತ್ತಿರ ಎರಡು ಬೈಕ್ ಗಳ ನಡುವೇ ಅಪಘಾತ ಸಂಭವಿಸಿದೆ.ವಿದ್ಯಾವರ್ಧಕ ಶಾಲೆಯ ಶಿಕ್ಷಕ ಎಸ್ ಪಿ.ಪೀರಗೊಂಡ(೫೪) ಮೃತ.ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net