ಬೈಕ್​ ಆಯತಪ್ಪಿ ಸವಾರ ಸಾವು

13Athanigrameen2 CRIME
Published on

ಅಥಣಿ ಗ್ರಾಮೀಣ: ಬೈಕ್​ ಆಯತಪ್ಪಿ ಬಿದ್ದ ಪರಿಣಾಮ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಸುಖದೇವ ಆನಂದ ನಂದಿವಾಲೆ (32) ಭಾನುವಾರ ಮೃತಪಟ್ಟ ಟನೆ ಅಥಣಿ&ಮುರಗುಂಡಿ ಸಂಪರ್ಕ ರಸ್ತೆಯಲ್ಲಿ ನಡೆದಿದೆ.

ಬೈಕ್​ ಮೇಲೆ ಅಥಣಿಯಿಂದ&ಮುರಗುಂಡಿ ಗ್ರಾಮಕ್ಕೆ ತೆರಳುವ ವೇಳೆ ಈ ಟನೆ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಸುಖದೇವನನ್ನು ಅಥಣಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net