ಬೇಲಿಫ್, ಪ್ರೊಸೆಸ್ ಸರ್ವರರ ಸಂಘಕ್ಕೆ ಆಯ್ಕೆ

0711Klb04
Published on

ಕಲಬುರಗಿ: ಜಿಲ್ಲಾ ನ್ಯಾಯಾಂಗ ಇಲಾಖೆಯ ಬೇಲಿಫ್ ಮತ್ತು ಪ್ರೊಸೆಸ್ ಸರ್ವರರ ಸಂಘದ ನೌಕರರ ಸಭೆಯನ್ನು ನಡೆಸಿ, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಪದಾಧಿಕಾರಿಗಳು: ರಾಜಕುಮಾರ (ಗೌರವಾಧ್ಯಕ್ಷ), ಅಶೋಕ ಧರೆ (ಅಧ್ಯಕ್ಷ), ನಿಂಗಪ್ಪ ಸರಡಗಿ (ಉಪಾಧ್ಯಕ್ಷ), ಚಂದ್ರಶೇಖರ ಆರ್‌ಡಿ (ಪ್ರಧಾನ ಕಾರ್ಯದರ್ಶಿ), ಮಂಜುನಾಥ ಮುದ್ದಡಗಿ (ಖಜಾಂಚಿ), ಭೂತಾಳೆ ಎನ್. (ಜಂಟಿ ಕಾರ್ಯದರ್ಶಿ), ಎಂ.ಡಿ.ಗೌಸ್ (ಸಂಘಟನಾ ಕಾರ್ಯದರ್ಶಿ), ಕಾಂತಣ್ಣ (ವ್ಯವಸ್ಥಾಪಕ ಕಾರ್ಯದರ್ಶಿ), ಶ್ರೀಶೈಲ್ ಪಾಟೀಲ್, ಅಬ್ದುಲ್ ವಾಹೀದ್, ಏಜಾಜ್ ಅಹ್ಮದ್, ಬಸವರಾಜ ಕಣ್ಣಿ, ಸಿದ್ದರಾಮ ಕೆ., ಗಣೇಶ ಹೊಸಮನಿ, ವಿಜಯಕುಮಾರ, ಪದ್ಮರಾಜ, ಚಂದ್ರಶೇಖರ ಎಸ್.ಎಂ, ಸಂಗೀತಾ ಪಾಟೀಲ್, ಜ್ಯೋತಿ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net