ಚಿತ್ರದುರ್ಗ: ಮುರುಘಾಮಠದಲ್ಲಿನ ಶಿವಮೂರ್ತಿ ಮುರುಘಾ ಶರಣರ ಮಾದರಿಯ ಬೆಳ್ಳಿ ಮೂರ್ತಿ ಕಳವು, ಪುನಾಃ ಪತ್ತೆಯಾಗಿರುವ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು ಈವರೆಗೂ 50 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ..ಈ ಪೈಕಿ ನಾಲ್ವರ ಮೇಲೆ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರೆದಿದೆ.