ಬೆಳಗಾವಿಗೆ ಮತ್ತೆ ಬಂದ ರ್ಯಾಂಬೋ ಸರ್ಕಸ್​

20
Published on

ಬೆಳಗಾವಿ: ಮಹಾನಗರಕ್ಕೆ ರ್ಯಾಂಬೋ ಸರ್ಕಸ್​ ಮತ್ತೆ ಬಂದಿದೆ. ಆ.3ರಿಂದ ಪ್ರದರ್ಶನ ಆರಂಭಗೊಂಡಿದ್ದು, ದಿನವೂ ಮೂರು ಪ್ರದರ್ಶನಗೊಳ್ಳುತ್ತಿದೆ.

ಮೊದಲ ದಿನದಿಂದಲೇ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾನಾಪುರ ರಸ್ತೆಯ ಗೋವಾವೇಸ್​ ವೃತ್ತದ ಸಮೀಪ ಅಗ್ನಿಶಾಮಕ ಠಾಣೆ ಎದುರಿನ ಜಾಗೆಯಲ್ಲಿ ರ್ಯಾಂಬೋ ಸರ್ಕಸ್​ ಪ್ರದರ್ಶನಗೊಳ್ಳುತ್ತಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net