ಬುದ್ಧನ ಸಂದೇಶ ಯುವ ಪೀಳಿಗೆ ಪಾಲಿಸಲಿ

21Ainapur2
Published on

ಐನಾಪುರ: ಮಾನವತಾವಾದಿ ಸಂದೇಶ ಸಾರಿದ ಭಗವಾನ್ ಬುದ್ಧ, ಗೌತಮ ಬುದ್ಧನ ಶಾಂತಿ, ಸೌಹಾರ್ದತೆಯ ಸಂದೇಶ ಯುವ ಪೀಳಿಗೆ ಪಾಲಿಸುವಂತಾಗಬೇಕು ಎಂದು ಎಐಜಿ ಫೌಂಡೇಷನ್ ಸಂಸ್ಥಾಪಕ ಅರವಿಂದ ಘಟಿ ಹೇಳಿದರು.

ಪಟ್ಟಣದ ಭೀಮನಗರದ ಕರುಣಾ ಬೌದ್ಧ ವಿಹಾರದಲ್ಲಿ ಬುದ್ಧಿಷ್ಟ ಸೊಸೈಟಿ ಆಫ್ ಇಂಡಿಯಾ ತಥಾ ಭಾರತೀಯ ಬೌದ್ಧ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತೇರದಾಳ ಬೌದ್ಧ ವಿಹಾರದ ಪ್ರಜ್ಞಾಬೋದಿ ಭಂತೇಜೀ, ಮಹೇಶ ಜಯಕರ, ಹನುಮಂತ ಮಧಾಳೆ, ಲತಾ ನಡೊಣಿ, ಆಶಾ ಕಾಂಬಳೆ, ಜೀಜಾಬಾಯಿ ದೊಡಮನಿ, ಸುನಂದಾ ಕಾಂಬಳೆ, ಲಖನ ವರದನ, ಪಾಂಡು ವಾಡೆದಾರ, ಜಾನು ಕಾಂಬಳೆ, ಬಾಸ್ಕರ ಸಾವಂತ, ರಮೇಶ ನಡೋಣಿ, ಗಜಾನನ ಕಾಂಬಳೆ, ಬಾನು ತಳಕೇರಿ, ಸುಭಾಷ ದೊಡಮನಿ, ಸುನೀಲ ಮಧಾಳೆ, ಜಯಮಾಲಾ ಕಾಂಬಳೆ, ಸುನಿತಾ ಭಂಡಾರೆ, ಭಾರತಿ ನಡೋಣಿ, ಕಸ್ತೂರಿ ತಳಕೇರಿ, ಆಶಾ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net