ಬುಡೇನ್ ಸಾಬ್ ಶ್ರೀಗಳ ಗುರುವಂದನೆ

Swamiji
Published on

ಚಿತ್ರದುರ್ಗ: ತಾಲೂಕಿನ ಸಜ್ಜನಕೆರೆ ಗ್ರಾಮದಲ್ಲಿ ಈಚೆಗೆ ನಡೆದ ಬುಡೇನ್ ಸಾಬ್ ಶ್ರೀಗಳ ಗುರುವಂದನಾ ಕಾರ್ಯಕ್ರಮವನ್ನು ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬೃಂಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಚಿತ್ರನಾಯಕನ ಹಳ್ಳಿಯ ಬಾಲರೆಡ್ಡಿ, ಸಜ್ಜನಕೆರೆಯ ರತ್ನಾಕರ್ ಶೆಟ್ಟಿ, ಸೊಂಡೆಕೆರೆಯ ಶಶಿಧರ್, ಗೋವಿಂದರೆಡ್ಡಿ, ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net