ಬೀದಿಬದಿ ತಂಗುವವರಿಗೆ ಬ್ಲಾಂಕೆಟ್ ವಿತರಣೆ

17 ckm 7
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘ ಜಿಲ್ಲಾ ಘಟಕದಿಂದ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ನಗರದ ಬಸ್ ನಿಲ್ದಾಣ ಹಾಗೂ ಬೀದಿ ಬದಿ ತಂಗುವ ಬಡವರು, ನಿರ್ಗತಿಕರಿಗೆ ಉಚಿತವಾಗಿ ಬ್ಲಾಂಕೆಟ್ ವಿತರಿಸಲಾಯಿತು.
Published on

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘ ಜಿಲ್ಲಾ ಘಟಕದಿಂದ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ನಗರದ ಬಸ್ ನಿಲ್ದಾಣ ಹಾಗೂ ಬೀದಿ ಬದಿ ತಂಗುವ ಬಡವರು, ನಿರ್ಗತಿಕರಿಗೆ ಉಚಿತವಾಗಿ ಬ್ಲಾಂಕೆಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಶಿಹಾನ್ ಪಾಶ, ಸದಸ್ಯರಾದ ನಯಾಜ್, ಅಜ್ಮಾಲ್, ಅಕ್ರಮ್, ಜಿಲ್ಲಾ ಅಧ್ಯಕ್ಷ ಮೊಹಸೀನ್, ಸದಸ್ಯರಾದ ವಾಜೀದ್, ಫಾರೂಕ್, ಆರಿಫ್, ಮೆಹರಾಜ್, ಸಿದ್ದಿಕ್, ಸಲ್ಮಾನ್, ವಾಜೀದ್ ಹುಸೇನ್, ಇರ್ಫಾನ್, ಫಾರ್ದಿನ್, ಫಾರ್ಹನ್ , ಎಹ್ತೆಷಮ್, ಇಬ್ರಾಹಿಂ ಮತ್ತಿತರ ರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net