ಬಿವೈವಿಗೆ ಶುಭಕೋರಿದ ಎಂಎಲ್‌ಎ

67df9dcd-274c-42e1-8f8f-4dc548a64908--06
Published on

ಚಿತ್ರದುರ್ಗ:ತುಮಕೂರಲ್ಲಿ ಭಾನುವಾರ ಮುಖಂಡರೊಂದಿಗೆ ಹೊಳಲ್ಕೆರೆ ಶಾಸಕರ ಪುತ್ರ ಎಂ.ಸಿ.ರಘುಚಂದನ್ ತುಮಕೂರಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ ಶುಭಕೋರಿದರು. ಬಿವೈವಿಗೆ ಪುತ್ರ ಶುಭಕೋರಿದ ಬೆನ್ನಲ್ಲೇ, ಶಾಸಕ ಡಾ.ಎಂ.ಚಂದ್ರಪ್ಪ ಅವರು ಬೆಂಗಳೂರಲ್ಲಿ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net