ಬಿಪಿನ್.ನಾಗರಾಜ್ ಅವರಿಗೆ ಪಿಎಚ್.ಡಿ

Published on

ಚಾಮರಾಜನಗರ: ತಾಲೂಕಿನ ಬಸವಾಪುರ ಗ್ರಾಮದ ಬಿಪಿನ್ ನಾಗರಾಜ್ ಅವರು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ.ಹನುಮಂತರಾಜು ಮಾರ್ಗದರ್ಶನದಲ್ಲಿ ‘ಕರ್ನಾಟಕದಲ್ಲಿ ದಲಿತ ಚಳವಳಿಯ ರಾಜಕಾರಣ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಅನುಲಕ್ಷಿಸಿ ಒಂದು ತೌಲನಿಕ ವಿಶ್ಲೇಷಣೆ’ ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ರಾಜ್ಯಶಾಸ ವಿಷಯದಲ್ಲಿ ಪಿಎಚ್.ಡಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net