ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿಗೆ ಸನ್ಮಾನ

BJP
Published on

ಚಿತ್ರದುರ್ಗ: ಬಿಜೆಪಿ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ 2ನೇ ಭಾರಿ ಆಯ್ಕೆಯಾದ ಎ.ಮುರಳಿ ಅವರನ್ನು ಪಕ್ಷದ ಕಚೇರಿಯಲ್ಲಿ ಬುಧವಾರ ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ್ ಸನ್ಮಾನಿಸಿದರು.

ಮುಖಂಡರಾದ ನರೇಂದ್ರ ಹೊನ್ನಾಲ್, ಮಲ್ಲಿಕಾರ್ಜುನ್, ಕಲ್ಲೇಶಯ್ಯ, ನಂದಿ ನಾಗರಾಜ್, ಸುರೇಶ್, ಸಂಪತ್‌ಕುಮಾರ್, ಶೈಲಜಾರೆಡ್ಡಿ, ಕವನಾ, ಶೀಲಾ, ರಜನಿ ಲೇಪಾಕ್ಷ, ಬಸಮ್ಮ, ಭೀಮಸಮುದ್ರ ಮಲ್ಲಿಕಾರ್ಜುನ್, ಶರತ್, ಅಶೋಕ್, ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net