ಚಿತ್ರದುರ್ಗ: ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ನಗರದಲ್ಲಿ ಈಚೆಗೆ ಯೋಗಚಾರ್ಯ ಬಿಕೆಎಸ್ ಅಯ್ಯಂಗಾರ್ ಅವರ 105ನೇ ಜನ್ಮ ದಿನ ಆಚರಿಸಲಾಯಿತು..ರವಿ ಕೆ ಅಂಬೇಕರ್, ಡಿ.ಮಹೇಶ್, ಮಲ್ಲಿಕಾರ್ಜುನಚಾರ್, ಜಾಕೀರ್ ಹುಸೇನ್, ಮಂಜುಳಾ ರಾಜೇಶ್, ವಸಂತಲಕ್ಷ್ಮಿ ಇತರರಿದ್ದರು.