ಬಿ.ಪಿ.ಸಿದ್ದೇಶಗೆ ಪಿಎಚ್.ಡಿ

ಸಿದ್ದೇಶ
Published on

ಬಿ.ಪಿ.ಸಿದ್ದೇಶಗೆ, ಪಿಎಚ್.ಡಿ, the, purpose,  B.P.C., Ph.D.,

ಹರಪನಹಳ್ಳಿ: ಬಿ.ಪಿ.ಸಿದ್ದೇಶ ಅವರಿಗೆ ಕನ್ನಡ ವಿಶ್ವ ವಿದ್ಯಾಯ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ. ‘ಕೃಷ್ಣಾ ಮತ್ತು ತುಂಗಾಭದ್ರಾ ನದಿ ಪ್ರದೇಶದ ಮೀನುಗಾರರು ಚಾರಿತ್ರಿಕ ಅಧ್ಯಯನ’ ಕುರಿತು ಡಾ. ರಾಮಾಂಜನೇಯಲು ಪಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂದಕ್ಕೆ ಪಿಎಚ್.ಡಿ ಪದವಿ ಲಭಿಸಿದೆ. ಬಿ.ಪಿ.ಸಿದ್ದೇಶ ತಾಲೂಕಿನ ನಿಚ್ಚವ್ವನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net