ಬಾಲಕರ ಬಾಲ ಗಣಪ

Ganeshothsava 3
Published on


ಚಿತ್ರದುರ್ಗ: ಗಣೇಶ ಚತುರ್ಥಿ ಅಂಗವಾಗಿ ವಿಜಯನಗರ ಬಡಾವಣೆ ಮೊದಲ ತಿರುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ಬಾಲಕರ ಬಳಗದ 8ರಿಂದ 13 ವರ್ಷದೊಳಗಿನ ಚಿಣ್ಣರು ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದಾ

ಮಂಟಪ, ಪೂಜಾ ಸಾಮಗ್ರಿಗಳನ್ನು ಪ್ರತಿಯೊಬ್ಬರು ತಮ್ಮ ಮನೆಗಳಿಂದ ತಂದು ಸಡಗರದಿಂದ ಆಚರಿಸಿದ್ದು, ಬಡಾವಣೆ ಜನರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net