ಬಾಲಕನ ಸುಳಿವಿಗೆ ಸಹಕರಿಸಲು ಮನವಿ

yogesh(missing)
Published on

ಹನೂರು: ತಾಲೂಕಿನ ಕೊಂಗನೂರು ಗ್ರಾಮದ ನಿವಾಸಿ ಯೋಗೇಶ್ ಕಾಣೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.

15 ವರ್ಷದ ಯೋಗೇಶ್ 170 ಸೆಂ.ಮೀ. ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಗುಂಗುರು ಕಪ್ಪು ಕೂದಲು ಹೊಂದಿದ್ದಾನೆ. ಈತನ ಸುಳಿವು ದೊರೆತಲ್ಲಿ ಮಲೆ ಮಹದೇಶ್ವರ ಬೆಟ್ಟದ ದೂ.ಸಂ 08225-272141 ಹಾಗೂ 08224-252840, 08226-226121, 0821-2445168, 22212108 ಅಥವಾ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆ ಹಾಗೂ ಪೊಲೀಸ್ ನಿಯಂತ್ರಣ ಕೊಠಡಿ ಸಂಪರ್ಕಿಸುವಂತೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net