ಬಹುರೂಪಿ: ಭಾಷಣ ಸ್ಪರ್ಧೆ

2
Published on

ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ನಡೆಯಿತು.

ವೈವಿಧ್ಯತೆಯಲ್ಲಿ ಭಾರತೀಯತೆ ಕುರಿತು 14 ಜಿಲ್ಲೆಗಳಿಂದ ಬಂದಿದ್ದ 122 ವಿದ್ಯಾರ್ಥಿಗಳು ವಿಷಯ ಮಂಡಿಸಿದರು. ಅಂತಿಮವಾಗಿ ವಿದ್ಯಾವರ್ಧಕ ಕಾನೂನು ಕಾಲೇಜಿನ ಪೃಥ್ವಿ ಭಟ್ ಪ್ರಥಮ( 15 ಸಾವಿರ ರೂ.ನಗದು), ಜೆಎಸ್‌ಎಸ್ ಕಾಲೇಜಿನ ಎನ್.ಲಕ್ಷ್ಮೀ ದ್ವಿತೀಯ(10 ಸಾವಿರ ರೂ.) ಮತ್ತು ಎಂಎಂಕೆಆರ್‌ವಿ ಕಾಲೇಜಿನ ಗಾಯಿತ್ರಿ ಹೆಗಡೆ(5 ಸಾವಿರ ರೂ) ತೃತೀಯ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net