ಬಹುಮಾನ ಪಡೆದ ಸ್ಪರ್ಧಾಳುಗಳು

DAE Sports
Published on

ಚಿತ್ರದುರ್ಗ: ನಗರದ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯೂ 40 ಸಾರ್ಥಕ ಶೈಕ್ಷಣಿಕ ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಡೆಸ್ಟಿನಿ 2023ರ ಅಂಗವಾಗಿ ನಗರ ಮಟ್ಟದ ಅಂತರ್ ಶಾಲಾ-ಕಾಲೇಜುಗಳ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯನ್ನು ನ. 25ರವರೆಗೆ ಆಯೋಜಿಸಿದ್ದು, ಶುಕ್ರವಾರ ನಡೆದ ಹಂತ 5ರ ಸ್ಪರ್ಧೆಯಲ್ಲಿ ಅನೇಕರು ಬಹುಮಾನ ಪಡೆದುಕೊಂಡರು.

ಗಾಯನ ಸ್ಪರ್ಧೆ: ಶಾಸ್ತ್ರೀಯ ಸಂಗೀತ-ಸುಮಯ್ಯ ಕೌಸರ್ (ಪ್ರ), ನಯನಾ (ದ್ವಿ). ಭಾವಗೀತೆ-ಶ್ರೀನಿಧಿ (ಪ್ರ), ಆದಿನಾಥ (ದ್ವಿ). ಜಾನಪದ-ಕೆ.ಭೂಪಾಲ (ಪ್ರ), ಶಶಿಕಲಾ (ದ್ವಿ). ಏಕವ್ಯಕ್ತಿ ನೃತ್ಯ-ಕೆ.ಎಸ್.ಅಮನಿತಾ (ಪ್ರ), ಮಧು (ದ್ವಿ). ಗುಂಪು ನೃತ್ಯ-ಎಸ್‌ಎಸ್‌ಕೆಎಸ್ ಶಿಕ್ಷಣ ಮಹಾವಿದ್ಯಾಲಯ (ಪ್ರ), ಜಾಹ್ನವಿ ನರ್ಸಿಂಗ್ ಕಾಲೇಜು (ದ್ವಿ). ರಸಪ್ರಶ್ನೆ-ಮದಕರಿ ನಾಯಕ ಕಾಲೇಜು (ಪ್ರ), ಎಸ್‌ಎಸ್‌ಕೆಎಸ್ ಶಿಕ್ಷಣ ಮಹಾವಿದ್ಯಾಲಯ (ದ್ವಿ). ಚರ್ಚಾ-ಆರ್ಯನ್ (ಪ್ರ), ಅನಿಲ್ ನಾಯ್ಕ (ದ್ವಿ). ಚಿತ್ರಕಲಾ-ರಾಕೇಶ್ (ಪ್ರ), ಟಿ.ಕೆ.ಕಾರ್ತಿಕ್ (ದ್ವಿ). ಫ್ಯಾಷನ್ ಶೋ-ಡಾನ್ ಬಾಸ್ಕೋ ಪದವಿ ಕಾಲೇಜು (ಪ್ರ), ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ (ದ್ವಿ). ಚೆಸ್-ಪಿ.ಎ.ತಿಪ್ಪೇರುದ್ರಪ್ಪ (ಪ್ರ), ಟಿ.ನಂದೀಶ (ದ್ವಿ). ಕೇರಂ ಪುರುಷರ ವಿಭಾಗ-ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ (ಪ್ರ), ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯ (ದ್ವಿ). ಕೇರಂ ಮಹಿಳೆಯರ ವಿಭಾಗ-ಆದ್ಯ ಫಾರ್ಮಸಿ ಕಾಲೇಜು (ಪ್ರ), ಜಾಹ್ನವಿ ನರ್ಸಿಂಗ್ ಕಾಲೇಜು (ದ್ವಿ). ಕಬಡ್ಡಿ ಪುರುಷರ ವಿಭಾಗ-ಎಸ್‌ಜೆಎಂ ಪದವಿ ಕಾಲೇಜು (ಪ್ರ), ಎಸ್‌ಎಲ್ವಿ ನರ್ಸಿಂಗ್ ಕಾಲೇಜು (ದ್ವಿ). ಕಬಡ್ಡಿ ಮಹಿಳೆಯರ ವಿಭಾಗ-ಜಾಹ್ನವಿ ನರ್ಸಿಂಗ್ ಕಾಲೇಜು (ಪ್ರ), ಎಸ್‌ಎಲ್ವಿ ನರ್ಸಿಂಗ್ ಕಾಲೇಜು (ದ್ವಿ). ಥ್ರೋಬಾಲ್-ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಪ್ರ), ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು (ದ್ವಿ).

ಗುರುವಾರದ ಸ್ಪರ್ಧಾ ವಿಜೇತರು: ಶಾಸ್ತ್ರೀಯ ಸಂಗೀತ-ಆರ್.ಸೃಷ್ಠಿ (ಪ್ರ), ಸಿ.ವೈಷ್ಣವಿ (ದ್ವಿ). ಭಾವಗೀತೆ-ವರ್ಷಾ (ಪ್ರ) ಎಚ್.ಪಿ.ಹರ್ಷವರ್ಧನ (ದ್ವಿ). ಜಾನಪದ-ಕೆ.ಯು. ಪ್ರವೀಣ್ (ಪ್ರ), ಆರ್.ಸ್ವರ್ಣಾ (ದ್ವಿ). ಏಕವ್ಯಕ್ತಿ ನೃತ್ಯ-ಆರ್.ದೀಪ್ತಿ (ಪ್ರ), ರೋಹಿಣಿಬಾಯಿ (ದ್ವಿ). ಗುಂಪು ನೃತ್ಯ-ಭಾವನಾ ಮತ್ತು ತಂಡ (ಪ್ರ), ಅನಿತಾ ಮತ್ತು ತಂಡ (ದ್ವಿ). ರಸಪ್ರಶ್ನೆ-ಕಂಪಳರಂಗ ಪಿ.ಯು. ಕಾಲೇಜು (ಪ್ರ), ಎಸ್‌ಜೆಎಂ ಸ್ವತಂತ್ರ ಪಪೂ ಕಾಲೇಜು (ದ್ವಿ). ಚರ್ಚಾ-ಹಂಸ (ಪ್ರ), ಕೆ.ಎಸ್.ಅನುಪಮಾ (ದ್ವಿ). ಚಿತ್ರಕಲೆ-ಆರ್.ಎಲ್.ಮನೋಜ್ (ಪ್ರ), ಜಿ.ಪಲ್ಲವಿ (ದ್ವಿ). ಥ್ರೋಬಾಲ್-ಚೈತನ್ಯ ಪದವಿ ಪೂರ್ವ ಕಾಲೇಜು (ಪ್ರ), ಎಸ್‌ಎಲ್ವಿ ಪದವಿಪೂರ್ವ ಕಾಲೇಜು (ದ್ವಿ). ಚೆಸ್-ಆರ್.ಶ್ರೀಹರಿ (ಪ್ರ), ಶಿವಶಂಕರ್ (ದ್ವಿ). ಕೇರಂ ಬಾಲಕರ ವಿಭಾಗ-ಕಂಪಳರಂಗ ಪಪೂ ಕಾಲೇಜು (ಪ್ರ), ಎಸ್‌ಜೆಎಂ ಸ್ವತಂತ್ರ ಪಪೂ ಕಾಲೇಜು (ದ್ವಿ). ಕೇರಂ-ಎಸ್.ತ್ರಿಪುರಾಂಭ (ಪ್ರ), ಕೆ.ಎಂ.ಏಂಜೆಲ್ಲಾ (ದ್ವಿ). ಕೇರಂ ಬಾಲಕಿಯರ ವಿಭಾಗ-ಕೆಎಂಎಸ್ ಪಿಯು ಕಾಲೇಜು (ಪ್ರ), ಎಸ್‌ಎಲ್‌ವಿ ಪಪೂ ಕಾಲೇಜು (ದ್ವಿ) ಸ್ಥಾನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net