ಬಸ್ ನಿಲ್ದಾಣದಲ್ಲಿ ಧ್ವಜಾರೋಹಣ

16Kakamari1
Published on

ಕಕಮರಿ: ಕಕಮರಿಯ ಬಸ್ ನಿಲ್ದಾಣದಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಐಗಳಿ ಪಿಎಸ್‌ಐ ಚಂದ್ರಶೇಖರ ಸಾಗನೂರ, ಆತ್ಮಾರಾಮ ಸ್ವಾಮೀಜಿ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಶರಣ, ಮಾಜಿ ಸೈನಿಕ ಬಾಳು ಲಾಮಖಾನಿ, ರಾಮನಗೌಡ ಪಾಟೀಲ, ತೆಲಸಂಗ ಆರ್‌ಎಸ್‌ಎಸ್ ಭೌದ್ದಿಕ ಪ್ರಕೋಷ್ಠದ ಪ್ರಮುಖ ಸಿದ್ಧಾರೂಢ ಬಾಗೇಳಿ, ಸಿದ್ದೇಶ್ವರ ಹಿರೇಮಠ, ಗ್ರಾಮದ ಮಾಜಿ ಸೈನಿಕರು, ದ್ವಜಾರೋಹಣ ಸಮಿತಿಯ ಸದಸ್ಯರು, ಅಪ್ಪು ನಾಟೀಕಾರ, ಸತೀಶ ಬಡಿಗೇರ, ಸಿದರಾಯ ಪುಟಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net