ಟ್ರಸ್ಟ್ ನ ಸಂತೋಷ್ ಕುಮಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಮಲ್ಲೇಶ್, ಪ್ರೊ.ಕೆ.ಸಿ.ಪರಮಶಿವಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಎಸ್.ಕುಮಾರ್, ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭಾ ಸದಸ್ಯ ಮನೋಜ್ ಪಟೇಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಗೌಡಿಕೆ ಎಸ್.ಲಿಂಗಣ್ಣ, ಕೆ.ಎನ್.ಶಿವಕುಮಾರ್, ಗುರುಸ್ವಾಮಿ, ಚಿನ್ನಸ್ವಾಮಿ, ರಜನಿಕಾಂತ್ ಹಾಗೂ ಇತರರು ಹಾಜರಿದ್ದರು.