

ಚಿತ್ರದುರ್ಗ: ಅಯೋಧ್ಯೆ ರಾಮಲಲ್ಲಾ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ಚಿತ್ರದುರ್ಗಕ್ಕೆ ಹಿಂತಿರುಗಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಎಸ್ಸೆನ್ ಸ್ಮಾರಕದಲ್ಲಿ ಶುಕ್ರವಾರ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಚ್.ಹನುಮಂತಪ್ಪ ಗೌರವಿಸಿದರು. ಅನಿಲ್‌ಕುಮಾರ್, ಜಿ.ಎಂ.ಪ್ರಕಾಶ್, ಎಸ್.ಷಣ್ಮುಖಪ್ಪ ಇತರರಿದ್ದರು.