ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ

heggunda hanumartostava
Brahmarathotsava
Published on

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಹೆಗ್ಗುಂದಲ್ಲಿ ಹನುಮ ವೃತಾಚರಣೆ ಪ್ರಯುಕ್ತ 37ನೇ ಬ್ರಹ್ಮರಥೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ದೇವರಿಗೆ ಬೆಣ್ಣೆ ಅಲಂಕಾರ, ಹೋಮ ಹವನಗಳು ನಡೆಸಲಾಯಿತು, 2.15ಕ್ಕೆ ರಥದಲ್ಲಿ ಆಂಜನೇಯ ಸ್ವಾಮಿ ಕೂರಿಸಿ ರಥೋತ್ಸವ ಎಳೆಯಲಾಯಿತು. ಭಕ್ತಾದಿಗಳು ಪಟಾಕಿ, ಭಾಣ ಬಿರಸು ಹಾಗೂ ಜಾನಪದ ಕಲಾ ತಂಡಗಳು ಮತ್ತು ನೃತ್ಯದೊಂದಿಗೆ ರಥೋತ್ಸವದ ದಾರಿ ಉದ್ದಕ್ಕೂ ಭಕ್ತರು ಜಯಘೋಷ ಹಾಕುತ್ತಾ ಹರಕೆ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net