ಬಡಾವಣೆ ಸಿಪಿಐ ಕಚೇರಿ ಸಂಚಾರಿ ಠಾಣೆಗೆ ಶಿಫ್ಟ್

CTD TRAFIC-01
Published on

ಚಿತ್ರದುರ್ಗ:ನಗರದ ಚಳ್ಳಕೆರೆ ಗೇಟ್ ಎನ್‌ಎಚ್ 48ರ ಸರ್ವಿಸ್ ರೋಡ್‌ಗೆ ಹೊಂದಿಕೊಂಡಿರುವ ಬಡಾವಣೆ ಠಾಣೆ ಕಟ್ಟಡದಲ್ಲಿದ್ದ ಬಡಾವಣೆ ವೃತ್ತ ಕಚೇರಿಯನ್ನು ಅಲ್ಲಿಂದ ನಗರದ ದಾವಣಗೆರೆ ರಸ್ತೆ ಸಂಚಾರಿ ಠಾಣಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸೋಮವಾರದಿಂದ ಸಂಚಾರಿ ಠಾಣೆ ಕಟ್ಟಡದಲ್ಲಿ ಬಡಾವಣೆ ಸಿಪಿಐ ಕಚೇರಿ ಕಾರ‌್ಯನಿರ್ವಹಿಸಲಿದೆ ಎಂದು ಬಡಾವಣೆ ಸಿಪಿಐ ನಯೀಂ ಅಹಮದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net