ಬಡಗ ಮಿಜಾರ್ ಸ್ಫೋಟಕ ಪತ್ತೆ

IMG_20210629_131054
Published on

ಮಂಗಳೂರು: ಮೂಡುಬಿದಿರೆಯ ಬಳಿಗ ಬಡಗ ಮಿಜಾರು ಎಂಬಲ್ಲಿ ಸ್ಫೋಟಕ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಉಂಟು ಮಾಡಿದ್ದು, ಬಳಿಕ ಪೊಲೀಸರು ಅದನ್ನು ತೆರವುಗೊಳಿಸಿದರು.
ಪ್ರಾಣಿಗೆಂದು ಸ್ಫೋಟಕ ಇಟ್ಟಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಕರು ಓಡಾಡುವ ಸ್ಥಳದಲ್ಲಿ ಸ್ಫೋಟಕ ಇಟ್ಟಿರುವುದು ಜನರಲ್ಲಿ ಭಯದ ವಾತಾವರಣ ಉಂಟು ಮಾಡಿತ್ತು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net